ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. == ಇತಿಹಾಸ == ಡಿಡಿ ಪಂಜಾಬ ೧೯೯೮ ರಲ್ಲಿ ಪ್ರಾರಂಭಿಸಿದರು. ಡಿಡಿ ಪಂಜಾಬ ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಡಿಡಿ ಪಂಜಾಬ ಭಾರತ ದೂರದರ್ಶನದ ಒಂದು ಪ್ರಾದೇಶಿಕ ದೂರದರ್ಶನ ಕೇಂದ್ರವಾಗಿದೆ. ಡಿಡಿ ಪಂಜಾಬನಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು. == ತಂತ್ರಜ್ಞಾನ == == ಇವನ್ನೂ ನೋಡಿ == == ಹೊರಗಿನ ಕೊಂಡಿ ==